top of page
ಮೂವತ್ನಾಲ್ಕು ಹೆಜ್ಜೆಗಳು

ಮೂವತ್ನಾಲ್ಕು ಹೆಜ್ಜೆಗಳು

ಸಂಮ್ಮೋದ ವಾಡಪ್ಪಿಯವರ ಚೊಚ್ಚಲ ಕವನ ಸಂಕಲನ. ೨೦೧೭ ರಲ್ಲಿ ಹಿರಿಯ ಸಾಹಿತಿ ಶ್ರೀ ದೊಡ್ಡರಂಗೇಗೌಡರು ಲೋಕಾರ್ಪಣೆ ಮಾಡಿದರು. ಈ ಕವನ ಸಂಕಲನದಲ್ಲಿ ಕವಿ ತನ್ನ ಬಾಲ್ಯದಿಂದ ೨೦೧೭ರವರೆಗೆ ರಚಿಸಿದ ಆಯ್ದ ಕವನಗಳನ್ನು ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿ ೬೦ ಕವನಗಳಿವೆ. ಹಿರಿಯ ಸಾಹಿತಿ ದಿ. ಶ್ರೀ ಎಮ್. ಎನ್. ವ್ಯಾಸರಾವ್ ಅವರು ಮುನ್ನುಡಿ ಬರೆದಿದ್ದಾರೆ.

    ₹80.00Price
    Quantity
    Product Page: Stores Product Widget 1
    bottom of page